Sunday, September 18, 2011

ನನ್ನ ಎಲ್ಲಾ ಬ್ಲಾಗುಗಳಿಗೆ ಕೊಂಡಿ ಇಲ್ಲಿದೆ

ನನ್ನ ಪುಸ್ತಕಗಳು
http://nannapustakagalu.blogspot.com/


ವೀಡಿಯೋಕವನಗಳು

ಸಂತ ಮೇರಿ ಕಾಲೇಜು, ಕನ್ನಡ ವಿಭಾಗ
http://smckannada.blogspot.com/

ನೂರು ಅನಿಸಿಕೆ
http://nooruanisike.blogspot.com/



http://prathibhatane.blogspot.com/



 ಇ ಮೈಲ್: bsshirva@gmail.com
ಫೋನ್‌: 9242 232323, 0820 2532423

 ಎನ್. ಭವಾನಿಶಂಕರ್ ಪರಿಚಯ

ಎನ್. ಭವಾನಿಶಂಕರ್, ಕನ್ನಡ ಉಪನ್ಯಾಸಕರು, ಸಂತ ಮೇರಿ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ, 574116 (ಕಾಲೇಜು-0820-2554238)ಎನ್. ಭವಾನಿಶಂಕರ್, 101  ಲಕ್ಶ್ಮಿ ಪ್ಲಾಟಿನಂ, ಕನ್ನರಪಾಡಿ, ಅಂಚೆ-ಕಡೆಕಾರ್‌, ಉಡುಪಿ 576103    ಫೋನ್: 9242 232323, 0820 2532423

ಕೃತಿಗಳು

ಕವನ ಸಂಕಲನ: ಏಳಯ್ಯ ಬಾಲಿಬಹು, ಮೀನು ಮಲ್ಲಿಗೆ (೧೯೮೨-೮೩)
ನಾಟಕಗಳು: ಜಿಂದಾಬಾದ್ ಜಿಂದಾಬಾದ್, ಬ್ರಾಹ್ಮಣ ಶೂದ್ರ, ಕೆಂಪು ಕೋಗಿಲೆ, ಗೋಲೀಬಾರ್, ಪ್ರೇಮಾಸೈಟಿಸ್, (೧೯೮೨-೮೪)
ಪತ್ರಿಕಾ ಲೇಖನಗಳು: ೭೦ (೧೯೮೨-೮೫)
ಪತ್ರಿಕೆಯಲ್ಲಿ ಪ್ರಕಟಗೊಂಡ ಛಾಯಾಚಿತ್ರಗಳು: ೨೫ (೧೯೮೨-೮೫)
ಶಿರ್ವ ಬಳಕೆದಾರರ ಪತ್ರಿಕೆಯ ಸಂಪಾದಕ: ೧೯೮೩
ಕನ್ನಡ ಪ್ರಾಧ್ಯಾಪಕನಾಗಿದ್ದು ಶನಿವಾರ ಮತ್ತು ಭಾನುವಾರ ಕಂಪ್ಯೂಟರ್ ಪ್ರೋಗ್ರಾಮಿಂಗ್ ಶಿಕ್ಷಕ: ೧೯೯೧-೯೩
ಶೈಕ್ಷಣಿಕ ಸಿನಿಮಾಗಳು: ೧೩೦ (೨೦೦೪-)
ವೀಡಿಯೋ ಕವನಗಳು: ೬೦ (೨೦೦೪-)
ಎನ್.ಭವಾನಿಶಂಕರ್‌ರವರ ವೀಡಿಯೋ ಕವನಗಳ
ಬಗ್ಗೆ ವಿವಿಧ ಲೇಖಕರಿಂದ ರಚಿತವಾದ ಕೃತಿ:
ವೀಡಿಯೋ ಕವನ ಎಂದರೆ (೨೦೦೯)
ಕನ್ನಡದ ಮೊದಲ ವೀಡಿಯೋ ಕವನಗಳ ಡೀವಿಡಿ-ತಿದಿಯ ಹಾಡು (೨೦೦೯)
ಕನ್ನಡದ ಇ ಲೋಕ-ಇಂಟರ್‌ನೆಟ್‌ ಕಲಿಯಿರಿ  (೨೦೧೦)
ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ (೨೦೧೦)
ಗ್ರಾಮಲೋಕ (ಸಂಪಾದಕರು-೨೦೧೦)
ಗೆಲ್ಲುವ ದಾರಿಗಳು ಇಲ್ಲಿವೆ (೨೦೧೧)
ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ (೨೦೧೧)

ನಿಮ್ಮನ್ನು ರಕ್ಶಿಸುವ ಕಾನೂನುಗಳು (೨೦೧೧)
 ನಗು ಮತ್ತು ಆರೋಗ್ಯ (೨೦೧೨)
ನಗಿಸುವ ಕವನಗಳು (೨೦೧೨)
ಕತೆ ಬರೆಯುವುದು ಹೇಗೆ?
ಸರಳ ಭಗವದ್ಗೀತೆ
ಸಂಪೂರ್ಣ ಮಹಾಭಾರತ
ವೆಬ್‌ಸೈಟುಗಳಿಂದ ಜ್ನಾನ ಪಡೆಯುವುದು ಹೇಗೆ?
ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು
ನಟನೆ ಕಲಿಯಿರಿ
ಇಂಗ್ಲಿಶ್‌ ಅಂದ್ರೆ ತುಂಬಾ ಸುಲಭ
ದೇಶ ದ್ರೋಹಿಗಳ ಕತೆ
ಹೆಣ್ಣು ಮಕ್ಕಳಿಗೆ ಆಪ್ತ ಸಲಹೆ


ಸಂಪಾದಕರು-ಪಠ್ಯ ಪುಸ್ತಕಗಳು:
ನುಡಿ ಸಂಚಯ-ಪ್ರಥಮ ಬಿ.ಕಾಂ. (೨೦೦೬)
ಚೆಂದಳಿರು-ಪ್ರಥಮ ಬಿ.ಎ(೨೦೧೦)


All books of N. Bhavani Shankar Shirva, Kannada Books-kannadada e loka-internet kaliyiri kamputer bagge enu tiliyadavarigaagi gelluva daarigalu illive car driving mattu nirvahane nimmannu rakshisuva kanoonugalu nagu mattu arogya nagisuva kavanagalu kathe bareyuvudu hege sarala bhagavadgeethe sampoorna mahabharatha websitugalinda jnana pdeyuvudu hege makkala manassige illide maddu natane kaliyiri english andre tumba sulabha desha drohigala kathe hennu makkalige aptha salahe


DL-bbbbbb